ಸಿಕುಲರ್ ಗಳನ್ನು ಕನ್ನಡದಲ್ಲಿ ತಾತ್ಯಾತೀತ ವ್ಯಾಧಿಗಳೆಂದು ಕರೆಯುತ್ತಾರೆ. ಇವರಿಗೆ ರಾಷ್ಟ್ರವೇ ದೇವರೆಂಬ ವಂದೇ ಮಾತರಂ ಹಾಡನ್ನು ಕಡ್ಡಾಯಗೊಳಿಸುವುದು ಇಷ್ಟವಿಲ್ಲ. ಕಾರಣ, ನಿರ್ದಿಷ್ಟ ಕೋಮಿನವರಿಗೆ ಅದು ಇಷ್ಟವಿಲ್ಲವಂತೆ!
ಜಗತ್ತಿನಲ್ಲಿ ಅತೀ ಹೆಚ್ಚು ಜನರಿರುವ ಕ್ರೈಸ್ತರು, ಭಾರತದಲ್ಲಿ ಮಾತ್ರ ಗಣನೀಯ ಅಸ್ತಿತ್ವವಿರುವ ಹಿಂದುಗಳನ್ನು ಬಲಾತ್ಕಾರ-ಆಮಿಸಷಗಳಿಂದ ಮತಾಂತರಿಸಿದರೆ ಇವರು ಸಂತಸ ಪಡುತ್ತಾರೆ. ಯಾಕೆಂದರೆ ಅವರಿಗೆ ಪಾಶ್ಚಾತ್ಯ ರಾಷ್ಟ್ರಗಳಿಂದ ಸಾಕಷ್ಟು ಹಣ ಹರಿದು ಬರುತ್ತದೆ. ಜಗತ್ತಿನ ಎರಡನೇ ಜನಸಂಖ್ಯೆಯಾಗಿರುವ ಮುಸ್ಲಿಮರು ದೇಶದ ಮೇಲೆ, ಕಾಶ್ಮೀರಿ ಹಿಂದುಗಳ ಮೇಲೆ ದಾಳಿ ನಡೆಸಿದರೆ ಇವರು ಮಾತನಾಡುವುದಿಲ್ಲ. ಯಾಕೆಂದರೆ ಅವರ ಬಗ್ಗೆ ಭಯ!
ಅದೇ ಇವರಾರ ವಿರುದ್ಧವಾದರೂ ನೀವೇನಾದರೂ ಹೇಳಿಕೆ ಕೊಡಿ! ಮುಗಿಯಿತು. ನೀವು ಮೂಲಭೂತ ವಾದಿಗಳೆಂದು ಎಲ್ಲಾ ಪತ್ರಿಕೆಗಳೂ ಬೊಟ್ಟು ಮಾಡುತ್ತಾರೆ. ಅಲ್ಪಸಂಖ್ಯಾತರಿಗೆ ಅಪಾಯವಿದೆ ಎಂದು ಬೊಬ್ಬೆ ಹಾಕುತ್ತಾರೆ. ಪ್ರತಿಭಟನೆಗಳನ್ನೂ ನಡೆಸುತ್ತರೆ. ಅಲ್ಪಸಂಖ್ಯಾತರಿಗಾದರೋ ವಿದೇಶದಿಂದ ಹಣ ಬಲ, ತೋಳುಬಲ ಸಿಗುತ್ತದೆ. ನಮಗೇನಿದೆ ಎಂದೆಲ್ಲ ನೀವು ಪ್ರಷ್ನಿಸುವಂತಿಲ್ಲ, ಯಾಕೆಂದರೆ,
ಅವರು ಜಾತ್ಯಾತೀತ ವ್ಯಾಧಿಗಳು!
ಇನ್ನೂ ಇದೆ, ಕಾಯಿರಿ!
Subscribe to:
Post Comments (Atom)
No comments:
Post a Comment